tag:blogger.com,1999:blog-8036351142122700059.post5260400081610765986..comments2019-08-17T20:14:10.577+05:30Comments on ಕಾಡಿನ ಹಾದಿ: ಕೊನೆಯ ಪುಟವೋ? ಮೊದಲ ಪುಟವೋ?ಬಾಲು ಸಾಯಿಮನೆhttp://www.blogger.com/profile/00224938528795012380noreply@blogger.comBlogger15125tag:blogger.com,1999:blog-8036351142122700059.post-79281863382497918292010-04-04T07:43:03.287+05:302010-04-04T07:43:03.287+05:30ಬಾಲು ಅವರೇ,
ದಾಂಡೇಲಿ ಬಗ್ಗೆ ನಿಮ್ಮ ಲೇಖನ ನೋಡಿ ಖುಷಿ ಆಯ್ತ...ಬಾಲು ಅವರೇ,
ದಾಂಡೇಲಿ ಬಗ್ಗೆ ನಿಮ್ಮ ಲೇಖನ ನೋಡಿ ಖುಷಿ ಆಯ್ತು.....
ನನ್ನ ಮನೆ ಅಲ್ಲೇ ಇರುವುದರಿಂದ ಮನೆ ನೆನಪೂ ಆಯಿತು.. :(
ಒಳ್ಳೇ ಫೋಟೋಗಳು..ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-8036351142122700059.post-28435213597371560742010-01-28T03:25:38.632+05:302010-01-28T03:25:38.632+05:30Thank you, for all your valuable comments!Thank you, for all your valuable comments!Anonymousnoreply@blogger.comtag:blogger.com,1999:blog-8036351142122700059.post-542054234397178532010-01-27T15:03:08.552+05:302010-01-27T15:03:08.552+05:30wonderful....... nan saha bidhirina thindi thindhi...wonderful....... nan saha bidhirina thindi thindhidde... very test fully.Unknownhttps://www.blogger.com/profile/08633816892920092754noreply@blogger.comtag:blogger.com,1999:blog-8036351142122700059.post-40830492514017774012009-10-14T15:31:38.341+05:302009-10-14T15:31:38.341+05:30ಬಾಲು ಸರ್,
ಸುಂದರ ಫೋಟೋ, ಅಂದದ ವಿವರಣೆ
ಬಹಳಷ್ಟು ತಿಳಿದುಕೊ...ಬಾಲು ಸರ್,
ಸುಂದರ ಫೋಟೋ, ಅಂದದ ವಿವರಣೆ
ಬಹಳಷ್ಟು ತಿಳಿದುಕೊಂಡೆ ನಿಮ್ಮ ಲೇಖನದಿಂದ,
ಹೀಗೆಯೇ ತಿಳಿಸುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-8036351142122700059.post-1267255601927466162009-07-28T08:56:47.778+05:302009-07-28T08:56:47.778+05:30ಪ್ರಿಯ ಬಾಲು,
ಲೇಖನ ತುಂಬ ಚೆನ್ನಾಗಿ ಬಂದಿದೆ. ಇದೊಂದೆ ಅಲ್...ಪ್ರಿಯ ಬಾಲು,

ಲೇಖನ ತುಂಬ ಚೆನ್ನಾಗಿ ಬಂದಿದೆ. ಇದೊಂದೆ ಅಲ್ಲ ಎಲ್ಲವನ್ನೂ ಓದಿದೆ. ತುಂಬ ಆಸಕ್ತಿದಾಯಕವಾಗಿ ಬರೆದಿದ್ದೀರ. ಈ ಬ್ಲಾಗ್ ಕೊಂಡಿಯನ್ನ ಮಿತ್ರ ರಾಜೇಶ್ ನಾಯಕರ ಬ್ಲಾಗ್ ನಿಂದ ಪಡೆದೆ.
ಲೇಖನಕ್ಕೆ ಪೂರಕವಾಗಿ ಸೊಗಸಾದ ಫೋಟೋ ಹಾಕುತ್ತಿದ್ದೀರಿ. ದಾಂಡೇಲಿಯ ಕಾಡಿನ ಬದಿಗೂ ಓಡಾಡಿಲ್ಲ ನಾನು. ಆದರೆ ಆ ಕಾಡುಗಳ ಸೊಬಗನ್ನ ನಿಮ್ಮ ಅಭಿವ್ಯಕ್ತಿಯಲ್ಲಿ ನೇರನೋಡಿದ ಅನುಭವ ಕೊಡುತ್ತಿದ್ದೀರಿ. ವಂದನೆಗಳು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-8036351142122700059.post-763358536551328402009-04-18T17:03:00.000+05:302009-04-18T17:03:00.000+05:30very good photos. writeup also interesting.welldon...very good photos. writeup also interesting.welldone. now a days blogs like these are our neccesity. pls continue it. good luck.

-Rajashekhar HegdeAnonymoushttps://www.blogger.com/profile/07926233705439244549noreply@blogger.comtag:blogger.com,1999:blog-8036351142122700059.post-13853323431673602052009-03-28T09:28:00.000+05:302009-03-28T09:28:00.000+05:30ಒಳ್ಳೆಯ ಲೇಖನ. ಹೌದು ನಾವು ಚಿಕ್ಕಂದಿನಲ್ಲಿ ಈ ಪ್ರಕ್ರಿಯೆಯ ...ಒಳ್ಳೆಯ ಲೇಖನ. ಹೌದು ನಾವು ಚಿಕ್ಕಂದಿನಲ್ಲಿ ಈ ಪ್ರಕ್ರಿಯೆಯ ಬಗ್ಗೆ ಕೇಳಿದ್ದೆವು. ಆದರೆ ಅದರ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಸವಿವರವಾದ ಲೇಖನ.ಪ್ರಮೋದ ನಾಯಕhttps://www.blogger.com/profile/05777074541579103917noreply@blogger.comtag:blogger.com,1999:blog-8036351142122700059.post-68128766616578010912009-03-26T16:14:00.000+05:302009-03-26T16:14:00.000+05:30ಒಳ್ಳೆಯ ಮಾಹಿತಿಪೂರ್ಣ ಲೇಖನ. ಆ ಒಂಟಿ ಆನೆಯ ಚಿತ್ರಕ್ಕೆ ಮಾರ...ಒಳ್ಳೆಯ ಮಾಹಿತಿಪೂರ್ಣ ಲೇಖನ. ಆ ಒಂಟಿ ಆನೆಯ ಚಿತ್ರಕ್ಕೆ ಮಾರುಹೋಗಿದ್ದೆ. ಈ ಲೇಖನ ಪ್ರಕೃತಿಯ ಸಹಜ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದೆ. ಈ ಸಹಜ ಪ್ರಕ್ರಿಯೆಯ ನೆಪವೊಡ್ಡಿ ಅರಣ್ಯ ಇಲಾಖೆ ಬಿದಿರು ಕಡಿಯುವುದು ಮಾತ್ರ ನಾಚಿಕೆಗೇದು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-8036351142122700059.post-40202626834302199102009-03-26T14:14:00.000+05:302009-03-26T14:14:00.000+05:30ಫೋಟೋ, ಲೇಖನ ಎರಡೂ ಮಾಹಿತಿ ಮತ್ತು ಮುದ ನೀಡಿವೆ, ಧನ್ಯವಾದಗಳ...ಫೋಟೋ, ಲೇಖನ ಎರಡೂ ಮಾಹಿತಿ ಮತ್ತು ಮುದ ನೀಡಿವೆ, ಧನ್ಯವಾದಗಳು!Anonymousnoreply@blogger.comtag:blogger.com,1999:blog-8036351142122700059.post-2182683050379640632009-03-25T10:41:00.000+05:302009-03-25T10:41:00.000+05:30ಬಾಲುಚಂದ್ರರವರೆ,ನಾನು ಶಿವು ನಿಮ್ಮನ್ನು ಮತ್ಮರ್ಡುನಲ್ಲಿ...ಬಾಲುಚಂದ್ರರವರೆ,

ನಾನು ಶಿವು ನಿಮ್ಮನ್ನು ಮತ್ಮರ್ಡುನಲ್ಲಿ ನಾಗೇಂದ್ರನ ಮನೆಯಲ್ಲಿ ಬೇಟಿಯಾಗಿದ್ದೆ. ಈಗ ನಿಮ್ಮ ಬ್ಲಾಗಿಗೆ ಬಂದಿದ್ದೇನೆ. ನಿಮ್ಮ ಬಿದಿರಿನ ಲೇಖನ ತುಂಬಾ ಉಪಯುಕ್ತ ಮಾಹಿತಿಯನ್ನು ಹೊಂದಿದೆ...ಎಲ್ಲಾ ಅಂಕಿ ಅಂಶಗಳ ಸಮೇತ ವಿಚಾರಗಳನ್ನು ಚೆನ್ನಾಗಿ ಹೇಳಿದ್ದೀರಿ....ಫೋಟೋಗಳು ಚೆನ್ನಾಗಿವೆ... ಅಭಿನಂದನೆಗಳು...

ನನ್ನ ಬ್ಲಾಗಿಗೂ ಬೇಟಿಕೊಡಿ..

http://chaayakannadi.blogspot.com/shivu.khttps://www.blogger.com/profile/02536252774463776294noreply@blogger.comtag:blogger.com,1999:blog-8036351142122700059.post-4347031650697486072009-03-24T21:36:00.000+05:302009-03-24T21:36:00.000+05:30ಧನ್ಯವಾದಗಳು , ಪ್ರಕಾಶ ಹೆಗಡೆಯವರೆ,ನಿಮ್ಮ ಬರವಣಿಗೆಯ ಶೈಲಿ ...ಧನ್ಯವಾದಗಳು , ಪ್ರಕಾಶ ಹೆಗಡೆಯವರೆ,
ನಿಮ್ಮ ಬರವಣಿಗೆಯ ಶೈಲಿ ಚನ್ನಾಗಿದೆ. ನಾಗೆಂದ್ರ ಮುತ್ಮುರಡು ನಿಮ್ಮ ಬಗ್ಗೆ ಹೇಳಿದ್ದರು.
ನಿಮ್ಮ, ಬಾಲು

ಪರಾಂಜಪೆಯವರೆ,
ಇಲಿಗಳ ಸಂಖ್ಯೆ ಹೆಚ್ಚಾಗಿರುವುದು ಈಶಾನ್ಯ ಬಾರತದಲ್ಲಿ ವರದಿಯಾಗಿದೆ. ಹಾಗಾಗಿ ಶೇ 48 ಪ್ರತಿಶತ ಬೆಳೆ ಹಾನಿ ಆಗಿದೆ ಎಂದು ಅಧ್ಯಯನ ಒಂದು ವರದಿ ಮಾಡಿದೆ. ಅದೂ ಬರಗಾಲ ತಾನೆ?
ನಿಮ್ಮ ಬ್ಲಾಗ ನೋಡಿದ್ದೇನೆ. ಚನ್ನಾಗಿದೆ. follow ಮಾಡಲು ಬರಲಿಲ್ಲ.
ಧನ್ಯವಾದಗಳು.ಬಾಲು ಸಾಯಿಮನೆhttps://www.blogger.com/profile/00224938528795012380noreply@blogger.comtag:blogger.com,1999:blog-8036351142122700059.post-28869443823481028562009-03-24T15:47:00.000+05:302009-03-24T15:47:00.000+05:30ಅ೦ದ ಹಾಗೆ ನನ್ನದು ಒ೦ದು ಬ್ಲಾಗಿದೆ, ಒಮ್ಮೆ ಭೇಟಿ ಕೊಡಿ, Fo...ಅ೦ದ ಹಾಗೆ ನನ್ನದು ಒ೦ದು ಬ್ಲಾಗಿದೆ, ಒಮ್ಮೆ ಭೇಟಿ ಕೊಡಿ, Follower ಆದರೆ ಸ೦ತೋಷ. ನಾನು ನಿಮ್ಮ ಬ್ಲಾಗ್ follow ಮಾಡ್ತೇನೆ
www.nirpars.blogspot.comPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-8036351142122700059.post-91477699049764651572009-03-24T15:46:00.000+05:302009-03-24T15:46:00.000+05:30ಫೋಟೋ ಲೇಖನ ಚೆನ್ನಾಗಿದೆ. ಬಿದಿರು ಹೂ ಬಿಟ್ಟರೆ ಬರಗಾಲ ಬರುತ...ಫೋಟೋ ಲೇಖನ ಚೆನ್ನಾಗಿದೆ. ಬಿದಿರು ಹೂ ಬಿಟ್ಟರೆ ಬರಗಾಲ ಬರುತ್ತೇ೦ತ ನ೦ಬಿಕೆ ಇದೆಯಲ್ವಾ, ನಿಜವಿರಬಹುದಾ ?PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-8036351142122700059.post-36678052223630853732009-03-24T11:06:00.000+05:302009-03-24T11:06:00.000+05:30Nice article...I knew the conecpt..but I was not k...Nice article...I knew the conecpt..but I was not knowing when exactly it happens. Then who had preapred that Bamboo grain rice...?Nice photos..

Waiting for next one....!Mahableshwar Hegdehttps://www.blogger.com/profile/07651783830043762081noreply@blogger.comtag:blogger.com,1999:blog-8036351142122700059.post-53402300901306624802009-03-24T07:23:00.000+05:302009-03-24T07:23:00.000+05:30ಲೇಖನ, ಅದಕ್ಕೆ ಪೂರಕವಾಗಿ ಫೋಟೊಗಳು..ಎಲ್ಲವೂ ಚೆನ್ನಾಗಿವೆ.....ಲೇಖನ,
ಅದಕ್ಕೆ ಪೂರಕವಾಗಿ ಫೋಟೊಗಳು..

ಎಲ್ಲವೂ ಚೆನ್ನಾಗಿವೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com