ಕೄಷಿ

Friday, June 18, 2010

ವಸಂತ ಬರೆದ ಒಲವಿನ ಚಿತ್ತಾರ


ಕಳೆದ ಬಾರಿ ಇನ್ನೊಂದಿಷ್ಟು ಚಿತ್ರಗಳನ್ನು ಹಾಕುತ್ತೇನೆ ಎಂದು ಹೇಳಿದ್ದೆ. ಈ ಮಧ್ಯೆ ಊರಿಗೆ
ಹೋಗಿ ಬರಬೇಕಾಯಿತು. ತಿರುಗಿ ಬಂದಾಗ ಇಲ್ಲಿನ ಚಿತ್ರವೇ ಬೆರೆಯಾಗಿತ್ತು. ಹೋಗುವಾಗ ಇದ್ದ ಹೂವುಗಳ
ಜಾಗದಲ್ಲಿ ಬೇರೆಯದೇ ಬಣ್ಣದ ಹೂವುಗಳು ತಲೆ ಎತ್ತಿದ್ದವು. ಕೆಲವನ್ನು ಇಲ್ಲಿ
ಹಾಕುತ್ತಿದ್ದೇನೆ. ನೋಡಿ.

ಛಳಿಗಾಲ್ಲಿ ಎಲೆ ಉದುರಿಸಿದ ಸಸ್ಯಗಳಿಗೆ ಈಗ ಸಂಭ್ರಮದ ಕಾಲ. ಬೆಳಿಗ್ಗೆ ಐದಕ್ಕೆಲ್ಲ ಕಾಣಿಸುವ ಸೂರ್ಯ ಸಂಜೆ ಮುಳುಗುವುದು ಹತ್ತು ಘಂಟೆಯ ನಂತರ. ಧಾರಾಳ ಬಿಸಿಲು. ದಿನಕ್ಕೆ ಒಂದೂವರೆ ದಿನದ ಬೆಳವಣಿಗೆ. ಮತ್ತೆ ಛಳಿಗಾಲ ಬರುವುದರೊಳಗೆ ಜೀವನ ಚಕ್ರ ಮುಗಿಸಬೇಲ್ಲ! ಬದುಕಿನ ಹೋರಾಟದಲ್ಲಿ ಬದಲಾವಣೆಗಳಿ ಅನಿವಾರ್ಯ!.
15 comments:

Dileep Hegde said...

ಒಂದಕ್ಕಿಂತ ಒಂದು ಸುಂದರ.. ಹೂವುಗಳ ನಡುವೆ ಮಿಸ್ ಯುನಿವರ್ಸ್ ಸ್ಫರ್ದೆ ನಡೀತಿರೋ ಹಾಗಿದೆ...

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಬಾಲು ಸರ್;ಹೇಳುವುದಕ್ಕೆ ನನ್ನಲ್ಲಿಮಾತಿಲ್ಲ!ಹೂವಿನ ಹಬ್ಬ !ಕಣ್ಣಿಗೆ ಸುಗ್ಗಿ!ಅಬ್ಬಬ್ಬಾ !ಒಂದಕ್ಕಿಂತಾ ಒಂದು ಸೂಪರ್.ಇನ್ನೂ ಹತ್ತು ಸಲ ನೋಡಬೇಕು ಎನಿಸುತ್ತಿದೆ.ನನ್ನ ಬ್ಲಾಗಿಗೂ ಬಂದು ಹೋಗಿ ಸರ್.ನಮಸ್ಕಾರ.

ಸುಮ said...

beautiful collection !!

ಮನದಾಳದಿಂದ............ said...

baalu sir,
ಒಂದಕ್ಕಿಂತ ಒಂದು ಚಂದದ ಚಿತ್ರಗಳು.......
ಆದರೆ ನನಗೆ ಒಂದು ಸಣ್ಣ ಅನುಮಾನ.............
ಹತ್ತು ಗಂಟೆವರೆಗೆ ಸೂರ್ಯ ಮುಳುಗಡೆ ಇರುವುದು ಯಾವ ಜಾಗದಲ್ಲಿ?

PARAANJAPE K.N. said...

ಚಿತ್ರ ಗಳು ಮನಮೋಹಕ

shivu.k said...

ಬಾಲು ಸರ್,

ಹೂವುಗಳ ಚಿತ್ರಗಳು ಮನಸೆಳೆಯುತ್ತವೆ.

ಬಾಲು ಸಾಯಿಮನೆ said...

ಕಾಡಿನ ಹೂವಿನ ಚಿತ್ರಗಳನ್ನು ನೋಡಿ ಖುಷಿಪಟ್ಟ ಎಲ್ಲರಿಗೆ ಧನ್ಯವಾದಗಳು.
" ಮನದಾಳದಿಂದ...." ಅವರೆ, ಭೂ ಮಧ್ಯ ರೇಖೆಯಿಂದ ದ್ರುವ ಪ್ರದೇಶದತ್ತ ಹೋದಂತೆ, ಹಗಲು ರಾತ್ರಿಯ ವೇಳೆಯಲ್ಲಿ ವಾರ್ಷಿಕವಾಗಿ ಈ ತರಹದ ಬದಲಾವಣೆಗಳಾಗುತ್ತವೆ ಎಂದು ನಾವೆಲ್ಲ ಓದಿದ್ದೇವಲ್ಲ.
ುದಾಹರಣೆಗೆ ನಾನಿರುವ ಜರ್ಮಿಯ ಉತ್ತರದ ಈ ಊರಿನಲ್ಲಿ, ಇವತ್ತು ಸುರ್ಯೋದಯ ಬೆಳಿಗ್ಗೆ 4:34ಕ್ಕೆ, ಸೂರ್ಯಾಸ್ತ 9:43ಕ್ಕೆ.
ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.

Narayan Bhat said...

ಹೂಗಳ ಮೆರವಣಿಗೆ...ಎಲ್ಲಾ ಚಿತ್ರಗಳೂ ಮನಮೋಹಕ.

"NRK" said...

ಹೂಗಳೇ ಹಾಗೆ,
ಯಾವಾಗಲು ನೋಡುತ್ತಿರಬೇಕೆನ್ನಿಸುವ ಹಾಗೆ
ಬಗೆ ಬಗೆ ಹೂಗಳ
ಚೆಂದದ ನಗೆ

ದಿನಕರ ಮೊಗೇರ.. said...

uttama chitragala sangraha sir... chennaagide.....

nanna blog ge omme bheti kodi....

shridhar said...

ಬಾಲು ಸರ್,
ಹೂವಿನ ಚಿತ್ರಗಳು ಒಂದಕ್ಕಿಂತ ಒಂದು ಸೂಪರ್ .
ಹೀಗೆ ಹಲವಾರು ಚಿತ್ರಗಳು ಬರುತ್ತಿರಲಿ...
ಧನ್ಯವಾದಗಳು.


ನನ್ನ ಬ್ಲೊಗ್ ಗೂ ಒಮ್ಮೆ ಬೇಟಿ ಕೊಡಿ.
ಶ್ರೀಧರ ಭಟ್ಟ

vdbhatsugavi said...

ಬಾಲಣ್ಣಾ....ಹೂವಿನ ಚಿತ್ರ ಬಹಳಾ ಚೆನ್ನಾಗಿದ್ದು

ವಿ.ಆರ್.ಭಟ್ said...

Naturally beautiful, Thanks

Uday Hegde said...

Balu sir,

This is my first visit to your blog...red all your articles...felt great blog to follow.


I visited saimane on the way to Vatehole falls in 1992 or 1993 with G M Tumbemane. I also remember meeting Subramanya and Balu that time but i dont remember anything else as i was 10 year old that time

shridhar s aithal said...

photo chanagive. yava ho antha helidare olledittu.