ಅಡಿಕೆಯ ಮೌಲ್ಯವರ್ಧನೆ ಎಂದ ತಕ್ಷಣ ನೆನಪಿಗೆ ಬರೋದು ಅಡಿಕೆ ಹಾಳೆಯ ದೊನ್ನೆ ಮತ್ತು ಪ್ಲೇಟ್ ತಾನೆ? ಅವರನ್ನು ಮಾತಿಗೆ ಎಳೆಯಲು ಹೆಮ್ಮೆಯಿಂದ ನಮ್ಮೂರಿನ ಈ ಉತ್ಪನ್ನಗಳ ಬಗ್ಗೆ ಹೇಳತೊಡಗಿದ್ದೆ. ಶುರು ಮಾಡಿ ಒಂದೇ ನಿಮಿಷದಲ್ಲಿ ಮುಖಕ್ಕೆ ಹೊಡೆದಂತೆ ಮೇಲಿನ ಮಾತು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ನಾನು ತಬ್ಬಿಬ್ಬಾಗಿ ಕುಳಿತಿದ್ದೆ.
'ನೈಸರ್ಗಿಕ ವಿನೀರ್ ಅದು. ಅದನ್ನೇಕೆ ಪ್ಲೈವುಡ್ ತಯಾರಿಯಲ್ಲಿ ಉಪಯೋಗಿಸ ಬಾರದು?' ಎಂದು ಕೇಳಿದರು. ಹೌದಲ್ಲವೇ? ಮೌಲ್ಯವರ್ಧನೆ ಎಂದರೆ ಒಂದು ವಸ್ತುವಿನ ಬೆಲೆಯನ್ನು ಎಷ್ಟು ಹೆಚ್ಚು ಮಾಡಲು ಸಾಧ್ಯ ಎಂದು ಪ್ರಯತ್ನಿಸುವುದು. ಕೇವಲ ರೂಪ ಬದಲಿಸುವುದಲ್ಲವಲ್ಲ!
ಪಿಡಿಎಫ್ ರೂಪದಲ್ಲಿ ಓದಲು ಅಡಿಕೆ ಪತ್ರಿಕೆಯ ಜಾಲತಾಣ http://www.adikepatrike.com/ ಗೆ ಬೇಟಿ ಕೊಡಿ.
2 comments:
ಉತ್ತಮ ಮಾಹತಿ.
ಬಾಲು ಸರ್,
ಇದು ನಿಜಕ್ಕೂ ಉತ್ತಮ ಸಂಗತಿ...
Post a Comment