ಕೄಷಿ

Sunday, October 17, 2010

ಮತ್ತೆ ಬಂದಿದ್ದೇನೆ!

ಮತ್ತೆ ಬಂದಿದ್ದೇನೆ, ಮೂರು ತಿಂಗಳ ನಂತರ . ಮೂರು ತಿಂಗಳು ಸುತ್ತಾಟದಲ್ಲೇ ಕಳೆದೆ.
ನಾಲ್ಕು ದೇಶಗಳನ್ನು ನೋಡಿದೆ.
ಇಟಲಿ ಮತ್ತು ಚೀನಾದಲ್ಲಿ ಒಂದೊಂದು ತಿಂಗಳು ಅಧ್ಯಯನದ ಅವಕಾಶ.
ಮಧ್ಯೆ ಒಂದು ತಿಂಗಳು ಊರಲ್ಲಿ.
ಇಟಲಿಯ ಆಲ್ಪ್ಸ ಪರ್ವತ, ಚೀನಾದ ಟಿಯಾನಮನ್ ಪರ್ವತ ಶ್ರೇಣಿಯಲ್ಲಿನ ಅಧ್ಯಯನ,
ಊರಲ್ಲಿ ಮೂರು ಹೊಸ ಸಂರಕ್ಷಣಾ ವಲಯದ ಘೋಷಣೆಗಾಗಿನ ಕೆಲಸ,
ಕೊನೆಗೆ ನಿನ್ನೆ ಬರುವಾಗ ವಿಮಾನ ತಡವಾಗಿ,
ದುಬೈಯಲ್ಲೇ ಒಂದು ದಿನದ ಸುತ್ತಾಟ, ......
ಹೀಗೆ ಏನೆಲ್ಲ ಘಟನೆಗಳು, ಎಷ್ಟೆಲ್ಲ ಹೊಸ ಬದಲಾವಣೆಗಳು?
ಕಳೆದ ಈ ಮೂರು ತಿಂಗಳಲ್ಲಿ 40 GB ಫೋಟೋಗಳು ಕಂಪ್ಯೂಟರನ್ನು ಹೊಕ್ಕು ಕುಳಿತಿವೆ.
ಎಲ್ಲಿಂದ ಶುರು ಮಾಡಲಿ, ನೆನಪಿನ ಸುರುಳಿಯ ಬಿಚ್ಚಲು ?

6 comments:

ನಾಗರಾಜ್ .ಕೆ (NRK) said...

40GB photos . . .! my god. Start it soon . . . Waiting here

Dr.D.T.Krishna Murthy. said...

ಬಾಲು ಸರ್;ಆದಷ್ಟು ಬೇಗ ಶುರು ಮಾಡಿ ,ನಿಮ್ಮ ಅಪಾರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

ಶಿವರಾಮ ಭಟ್ said...

ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪ್ರವಾಸ ಅನುಭವದಿಂದ ನಾವು ಪಡೆಯಬಹುದಾದ ಪ್ರಯೋಜನ, ಮಲೆನಾಡ ಕೃಷಿ ಉತ್ಪನ್ನಗಳ ಮಾರುಕಟ್ಟೆ, ಮೌಲ್ಯವರ್ಧನೆ,
ಪರಿಸರ ಇತ್ಯಾದಿ ವಿಷಯಗಳ ಮೇಲೆ ಒತ್ತು ನೀಡಿ. ಸಂಕಷ್ಟಕ್ಕೆ ಒಳಗಾಗಿರುವ ಅಡಿಕೆ ಕೃಷಿಯ ಭವಿಷ್ಯವೇನು? ಕೃಷಿ ಯಂತ್ರಗಳ ತಂತ್ರಜ್ಞಾನ ಅಲ್ಲಿ ಹೇಗಿದೆ? ಮರ ಹತ್ತಲು, ಅಡಿಕೆ ಸುಲಿಯಲು ಏನಾದರು ಬೇರೆ ಉಪಾಯ ಅಲ್ಲಿ ಇದೆಯೇ?

ವಿ.ರಾ.ಹೆ. said...

ಪರಿಸರ ನನ್ನ ನೆಚ್ಚಿನ ವಿಷಯ.

ಎಲ್ಲಿಂದಾದ್ರೂ ಶುರುಮಾಡಿ. ನಾನು ಕಾಯ್ತಾ ಇದ್ದೇನೆ.

ವಾಣಿಶ್ರೀ ಭಟ್ said...

nimma anubhavakkagi kayuttiddene.. begane lekhanadondige matte banni

shridhar s aithal said...

nimma work nodi tumba kushiyayitu. namma parisaavannu navu ulisona. navu nimmodige iddeve.hats up sir.