ಕೄಷಿ

Saturday, November 13, 2010

ಚೀನಾದಲ್ಲಿ ಅಡಿಕೆ - ಲೋಕಧ್ವನಿ ವರದಿ


ಚೀನಾದಲ್ಲಿ ಅಡಿಕೆಯ ಮೌಲ್ಯವರ‍್ಧನೆಯ ಬಗ್ಗೆ ಸಿರಸಿಯ ಟಿ.ಎಸ್.ಎಸ್ ಸಂಸ್ಥೆಯಲ್ಲಿ ಮಾತನಾಡಲು ಅವಕಾಶವಾಗಿತ್ತು. ಅದರ ವರದಿ ಲೋಕಧ್ವನಿಯಲ್ಲಿ ಪ್ರಕಟವಾಗಿದ್ದು ಹೀಗೆ.
ಲೋಕಧ್ವನಿ ಬಳಗಕ್ಕೆ, ಕಾರ‍್ಯಕ್ರಮಕ್ಕೆ ಕಾರಣರಾದ ಮಿತ್ರ ಶಿವಾನಂದ ಕಳವೆಯವರಿಗೆ,ಟಿಎಸ್ ಎಸ್ ಅಧ್ಯಕ್ಕರಾದ ಶಾಂತಾರಾಮ ಹೆಗಡೆಯವರಿಗೆ, ಮತ್ತಿತರಿಗೆ ಧನ್ಯವಾದಗಳು.
1 comment:

Jagadeesh Balehadda said...

ಅಭಿನಂದನೆಗಳು
ನಿಮ್ಮ ಕಾರ್ಯಕ್ರಮ ನಾನೂ ಹಾಜರಾಗುತ್ತಿದ್ದೆ,ಆದರೆ ಪತ್ರಿಕೆಯವರೂ ಆ ಬಗ್ಗೆ ಹಿಂದಿನ ದಿನ ತಿಳಿಸಿರಲಿಲ್ಲ.