ಕೄಷಿ

Saturday, November 13, 2010

"ಬಿಂಗಲಾಂಗ" ಬೆನ್ನುಹತ್ತಿ! -ಚೀನಾದಲ್ಲಿ ಅಡಿಕೆಯ ಹುಡುಕಾಟ

ಚೀನಾ ಪ್ರವಾಸದ ಸಮಯದಲ್ಲಿ ನಮ್ಮ ರೈತ ಸಮುದಾಯಕ್ಕೆ ಬೇಕಾದ ಅನುಭವಗಳನ್ನು "ಅಡಿಕೆಪತ್ರಿಕೆ"ಯಲ್ಲಿ "ಡ್ರಾಗನಿನ ನಾಡಿನಲ್ಲಿ" ಎನ್ನುವ ಹೆಸರಿನ ಲೇಖನ ಮಾಲೆಯನ್ನು ಬರೆಯಲು ಅವಕಾಶಮಾಡಿಕೊಟ್ಟಿದ್ದಾರೆ. ಅದರ ಮೊದಲ ಕಂತು ಇಲ್ಲಿದೆ. ಅವಕಾಶ ಮಾಡಿಕೊಟ್ಟು ಬರೆಯಲುಹುರಿದುಂಬಿಸುತ್ತರಿವ "ಶ್ರೀ" ಪಡ್ರೆ ಯವರಿಗೆ ಮತ್ತು ಅಡಿಕೆ ಪತ್ರಿಕೆ ಬಳಗಕ್ಕೆ, ಅಡಿಕೆಯಹುಡುಕಾಟಕ್ಕೆ ಸಹಾಯ ಮಾಡಿ, ಪ್ರೋತ್ಸಾಹಿಸಿದ ಕ್ಯಾಂಪ್ಕೋ ಸಂಸ್ಥೆಗೆ ಧನ್ಯವಾದಗಳು.


ನೇರವಾಗಿ ಅಡಿಕೆ ಪತ್ರಿಕೆಯ ಜಾಲತಾಣದಿಂದ (http://www.adikepatrike.com/) pdf ನಂತೆ ಡೌನಲೋಡ್ಮಾಡಿಯೂ ಓದಬಹುದು.
















8 comments:

ಗಣಪತಿ ಬೀಸಗೋಡ said...

ಅಲ್ದೋ ಮಾರಾಯಾ ಮದ್ಲೆ ನೀ ಚೀನಾಕ್ಕೇ ಹೋಯ್ದ್ರೆ
ಕೋಡಿಗೆಟ್ಲೆ ಹಣ ವಳದಿತ್ತಲೋ.
ಎಲ್ಲಾ ಸಿಪ್ಪೆ ತೆಗದು ತೋಟಕ್ಕ್ ಹಾಕ್ದ್ವಲೊ.

ಲೇಖನ ಛೊಲೊ ಇದ್ದೋ.....

Ambika said...

ಔಷಧೀಯ ಗುಣ ಇದ್ದು ಹೇಳ ಅವರ ನ೦ಬಕೆ ಬಗ್ಗೆ ಸ೦ಶೋಧನೆ ಮಾಡತ್ವಿಲ್ಯ ?
ಅದು ಎನಾದ್ರು ಪ್ರೂವ್ ಆದ್ರೆ ಎಷ್ಟು ಒಳ್ಳೆ ಭವಿಷ್ಯ ಅಲ್ದ ಅಡಿಕೆಗೆ.

ತ೦ಬಾಕು ತಿನ್ನದ್ರ ಬದ್ಲಿಗೆ ಸಿಪ್ಪೆ ತಿನ್ನದೇ ಬೆಟರ್ !
ಒಳ್ಳೆ ಮಾಹಿತಿ ಪೂರ್ಣ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದ. ಅಪ್ಪ೦ಗೆ ಇದರ ಬಗ್ಗೆ ಹೇಳವು.

Narayan Bhat said...

ಅಡಿಕೆ ಬಗ್ಗೆ ಉತ್ತಮ ಮಾಹಿತಿ ಸಂಗ್ರಹಿಸಿ ನಮಗೆ ನೀಡಿದ್ದೀರಿ...ಕೃತಜ್ಞತೆಗಳು.

Jagadeesh Balehadda said...

ತಮ್ಮ ಲೇಖನದ ಮೂಲಕ ಅಡಿಕೆ ಬೆಳೆಗಾರ ಭವಿಷ್ಯದ ಬದುಕಿನ ಹಾದಿ ತೋರಿಸುತ್ತಿದ್ದೀರಿ. ನಿಮಗೆ ಆಡಿಕೆ ಬೆಳೆಗಾರರೆಲ್ಲರೂ ಋಣಿಯಾಗಿದ್ದೇವೆ.

ಬಾಲು ಸಾಯಿಮನೆ said...

ಎಲ್ಲರಿಗೆ ಧನ್ಯವಾದಗಳು. ಅಡಿಕೆ ಔಷಧದ್ ಬಗ್ಗೆ ಮುಂದಿನ ತಿಂಗಳು ಬರೆಯುತ್ತೇನೆ.

shivu.k said...

ಸರ್,

ಚೀನಾಕ್ಕೆ ಹೋಗಿ ಅಲ್ಲಿನ ಅಡಿಕೆ ಪತ್ರಿಕೆಯ ಬಗ್ಗೆ ಬರೆಯುತ್ತಿರುವ ವಿಚಾರ ನಿಜಕ್ಕೂ ಸಂತೋಷ. ಮುಂದುವರಿಸಿ..

ಸುಬ್ರಮಣ್ಯ said...

ನಮಸ್ಕಾರ . ಬೇರೆ ಯಾರದ್ದೋ ಬ್ಲಾಗ್ ನೋಡುತ್ತಿದ್ದಾಗ ನಿಮ್ಮ ಬ್ಲಾಗಿನ ಈ ಲೇಖನದ ಶೀರ್ಷಿಕೆ ನೋಡಿ ನಿಮ್ಮಲ್ಲಿಗೆ ಬಂದೆ.ಮೊನ್ನೆ ತಾನೇ ನಿಮ್ಮ ಲೇಖನ 'ಅಪ' ದಲ್ಲಿ ಓದಿದ್ದೆ.(ಪಿಲಿಪ್ಪೈನ್ಸ್ ಬಗ್ಗೆ ಬರೆದ ಲೇಖನಗಳನ್ನೂ ಓದಿದ್ದೆ)ನಾಲ್ಕು ಜನಕ್ಕೂ ಹೇಳಿದೆ.ನೀವು ಇಲ್ಲಿ ಸಿಕ್ಕಿದ್ದು ನಿಜಕ್ಕೂ ಸಂತೋಷ.ಅಡಿಕೆ ಹಳದಿ ಎಲೆ ರೋಗದ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ದಯವಿಟ್ಟು ಓದಿ- http://machikoppa.blogspot.com/2010/06/blog-post.html

Damodar said...

thumbaane khushiayitu.. blog odi..
adunu krishi bagge barediddira andre... mechalebeku..
nanna appanu obba adike belegara.. nimma blog nnu tappade odi, bekada mahitigalanna appanige ravanisuttene.. dhanyavaadagalu..