ಕೄಷಿ

Sunday, December 5, 2010

ಔಷಧದಲ್ಲಿ ಅಡಿಕೆ

ಚೀನಾದಲ್ಲಿ ಅಡಿಕೆ ಔಷಧಗಳ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಬರೆದ ಎರಡನೇ ಲೇಖನ ಇಲ್ಲಿದೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. .pdf ರೂಪದಲ್ಲಿ ಅಡಿಕೆ ಪತ್ರಿಕೆಯ ಜಾಲತಾಣದಿಂದಲೂ ಓದಬಹುದು.
http://www.adikepatrike.com/


4 comments:

Jagadeesh balehadda said...

ಬಾಲಣ್ಣ,
ನಿಮ್ಮ ಬರವಣಿಗೆ ಚನ್ನಾಗಿಬರುತ್ತಿದೆ. ಮುಂದಿನ ಸಂಚಿಕೆಯ ವಿಷಯ ಯಾವುದಿರಬಹುದೆಂಬ ಕಾತರ ನಮ್ಮೆಲ್ಲರದು.
ಧನ್ಯವಾದಗಳು.

ಸಾಗರದಾಚೆಯ ಇಂಚರ said...

mast baradyo, ninna lekhana da maahiti super

ಕವಿತಾ said...

ಔಷಧಿಯಲ್ಲಿ ಅಡಿಕೆ ಬಳಸುವುದು ಕೇಳಿ ತು೦ಬಾ ಖುಷಿಯಾಯಿತು.
ನಮ್ಮ ದೇಶದಲ್ಲೂ ಸ೦ಶೋಧನೆ ನಡೆಯಲಿ.
ಸ೦ಶೋಧನೆ ಬಗ್ಗೆ ಮಾಹಿತಿ ಗೊತ್ತಿದ್ದರೆ ನಮ್ಮೊ೦ದಿಗೆ ಹ೦ಚಿಕೊಳ್ಳಲು ಮರೆಯಬೇಡಿ.
ಧನ್ಯವಾದಗಳು.

Mohan Hadikere said...

Thanks a lot