ಕೄಷಿ

Friday, March 6, 2009

ನಾನೂ ಬ್ಲಾಗ್ ಬರೆಯಲು ಶುರು ಮಾಡಿದೆ !

ಕೃಷಿ ಉದ್ಯೋಗ. ಕಾಡು ಹವ್ಯಾಸ. ವಾಸ ಮಲೆನಾಡಿನ ಮೂಲೆಯ ಒಂದು ಹಳ್ಳಿ. ಇದೊಂದು ಹೊಸ ಪ್ರಯೋಗ.
ಬ್ಲಾಗ್ ಬರೆಯಲು ಶುರು ಮಾಡುವಾಗ ಶಾಲೆಗೆ ಹೋಗುವ ನೆನಪಾಗುತ್ತಿದೆ . ಕಾಡು ಸಂಪಿಗೆ ಹಣ್ಣು, ಮುಳ್ಳು ಹಣ್ಣು ನಡುವೆ ಅ ಆ ಬರೆದ ಹಾಗೆ.

5 comments:

Keshav Kulkarni said...

Best of Luck. I read all you blog articles, and keep it up. The photos look better if taken from digital SLR, try to get one and show is the beauty of Dandeli.

- Keshav (www.kannada-nudi.blogspot.com)

Vighneshwar said...

hii Baalu
blog is fine with nice photos and article.I think this is rare blog to see on forest related articles and photos I have some fine plant photos .So that i can add those photos to your blog .To be frank i dont know much about blogs and its use.Now i will use your blog ok.
bye
VD

prasanna said...

ಬಾಲಣ್ಣ ನಿನ್ನೇ ಕಳಿಸಿದ್ದು ಸಿಕ್ತಾ?

prasanna said...

ಬಾಲಣ್ಣ,
ನಾನೂ ಬರಿಲೆ ಶುರು ಮಾಡಿದೆ.
ಆದರೆ ಸುಮ್ಮನೆ ಏನೂ ವಿಷಯಾನೇ ಇಲ್ಲದೆ ಟೆನ್ಟ್ ಗಾಗಿ ಬರೆದಿರುವೆ.
ಪುರುಸೊತ್ತಿದ್ದಾಗ ಎಂಥಾರೂ ಚೊಲೊ ಬರಿಯ ಹೆಳಿದ್ದು,
ಏನೆ ಆಗ್ಲಿ ಮತ್ತೆ ಬರೆಯಲು ಶುರು ಮಾಡಿಸಿದ್ದು
ನೀನೇಯ
ಧನ್ಯವಾದಗಳು.

prasanna said...

ಹ್ವಾಯ್,
ಜೋಯಿಡಾಕ್ಕೆ ಯಾವಾಗ ಬರ್ತೀರಿ ಮಾರಾಯ್ರೆ!