ಕೄಷಿ

Monday, March 16, 2009
ಕರ್ವಾಲೋ ಕಾದಂಬರಿಯ ಹೀರೋ ಮೊನ್ನೆ ಭೇಟಿಯಾದಾಗ!

4 comments:

ಮಲ್ಲಿಕಾರ್ಜುನ.ಡಿ.ಜಿ. said...

ಬಾಲು ಅವರೆ, ನಿಮ್ಮ ಚಿತ್ರಗಳು ಅದ್ಭುತವಾಗಿವೆ. ನಿಮ್ಮ ಬಗ್ಗೆ ಸುಧನ್ವ ಹೇಳಿದ್ದರು.
ನೀವು ಫೋಟೋಗಳನ್ನು upload ಮಾಡುವಾಗ small,medium,large ಎಂದು ಬರುವೆಡೆ, large click ಮಾಡಿ publish ಮಾಡಿ. ದೊಡ್ಡದಾಗಿ ಸುಂದರವಾಗಿ ಕಾಣುತ್ತವೆ.All the Best.

shivu said...

ಕರ್ವಾಲೇ ಹೀರೋನ ಆ ಕಾದಂಬರಿಯಲ್ಲಿ ಓದಿ ಕಲ್ಪಿಸಿಕೊಂಡಿದ್ದೆ...ನೀವು ಅದರ ಫೋಟೋವನ್ನೇ ತೆಗೆದಿದ್ದೀರಿ....ಅದೃಷ್ಟವಂತರು....ಫೋಟೊ ಚೆನ್ನಾಗಿದೆ...ಒಳ್ಳೇ ಸಂಗ್ರಹ....
ಮತ್ತೆ ನಮ್ಮ ಮನೆಗೆ ಯಾವಾಗ[ಬ್ಲಾಗಿಗೆ]ಬರುತ್ತೀರಿ...ಕಾಯುತ್ತಿರುತ್ತೇನೆ...

prasanna said...

ಬಾಲಣ್ಣ..
ನಮ್ಮ ಜೋಯಿಡಾವನ್ನೇ ನೀವು ಸೂರೆ ಮಾಡಿದ್ದು ನಿಮ್ಮ ಬ್ಲಾಗ್ ನೋಡಿದ್ಮೇಲೆ ಗೊತ್ತಾಯ್ತು..!
ಅದೇನೆ ಇರ್ಲಿ.. ಈ ಜೋಯಿಡಾ, ಇಲ್ಲಿನ ಕಾಡು ಶುದ್ಧವಾಗಿ ಹರಿಯುವ ನೀರು.. ಅಂತಿಮ ವಿಧಾಯ ಹೆಳ್ತಿರೋ ಬಿದಿರು ಏಲ್ಲವೂ ನೀವು ಮತ್ತೆ ಎಂದು ಬರ್ತಿರಾ ಎಂಬ ನಿರೀಕ್ಷೆಯಲ್ಲಿವೆ..
ಯಾವಾಗ ಬರ್ತಿರಾ?..

GÁjÄnan ಹೆಗಡೆ said...

ನಾನು ಕರ್ವಾಲೇ ಕಾದಂಬರಿ ಓದಿದ ನಂತರ ನಮ್ಮ ಮನೆಯ ತೋಟ, ಬೆಟ್ಟದಲ್ಲಿ ಕರ್ವಾಲೋ ಹೀರೋna ಸಕಸ್ತು ಹುಡುಕಿದ್ದೇ. ಕ್ಯಾಮೆರಾ ತಗೊಂಡ ಮೇಲೆ ಅಂತು ಮತ್ತು ಉತ್ಸಾಹ ಬಂದಿತ್ತು. ಆದ್ರೆ ಕರ್ವಾಲೋ ಹೀರೋ ಮಾತ್ರ ಸಿಕ್ಕಲೇ ಇಲ್ಲ. ನೀವು ಎಲ್ಲಿ ಆ ಫೋಟೋ ತೆಗದಿದ್ದು? ದೊಡ್ಡ ಸೈಜ್ ಫೋಟೋ ಯಾಕೆ ಹಾಕಿಲ್ಲ?